Two Independent MLAs H.Nagesh and R.Shankar withdraw their support from Karnataka government. H D Kumaraswamy Governemnt is in trouble. Now Zameer Ahmed Khan reacts to Operation Kamala<br /><br /><br /> ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಶಾಸಕರು ವಾಪಸ್ ಪಡೆದರು. ಬಿಜೆಪಿ ಬೆಂಬಿಸುವುದಾಗಿ ಇಬ್ಬರು ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಇದೀಗ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸಚಿವ ಜಮೀರ್ ಅಹ್ಮದ್ ಖಾನ್